Predator drone deal | ಭಾರತೀಯ ಸೇನೆ ಕೈಸೇರಲಿದೆ MQ-9B ಪ್ರಿಡೇಟರ್; ಇದು ಸಾಮಾನ್ಯ ಡ್ರೋನ್ ಅಲ್ಲ | OneIndia

2022-08-22 2,116

#MQ9Bdrones #MQ9Bpredator #IndianArmy #USIndiaMilitaryAgreement #Indiannavy #IndiapakostanBorderCrisis
US-made MQ-9B drones in India 'soon' : Why India wants the predator drones
ಭಾರತವು ಶೀಘ್ರದಲ್ಲೇ ಮತ್ತೊಂದು ಅಸ್ತ್ರವನ್ನು ಹೊಂದಲಿದೆ. ಹೌದು ಆ ಆಯುಧದ ಹೆಸರು ಎಮ್‌ಕ್ಯೂ-9ಬಿ (MQ-9B) ಪ್ರಿಡೇಟರ್. ಇದು ವಿಶ್ವದ ಅತ್ಯಂತ ಮಾರಕ ಡ್ರೋನ್ ಎಂದು ಪರಿಗಣಿಸಲಾಗಿದೆ.